Musings
ಕನ್ನಡದಲ್ಲಿ ಬ್ಲಾಗ್ ಮಾಡಲು ಯುನಿಕೋಡ್ (ವಿಂಡೋಸ್ 2K)ಸಪೋರ್ಟ್ ಸಿಕ್ಕಿದ್ದು ಬಹಳ ಅನುಕೂಲವಾಗಿದೆ. ಇದರ ವಿವರಗಳು sampada.net ನಲ್ಲಿ ಲಭ್ಯ. ಇಷ್ಟರ ತನಕ ಈ ಸೌಲಭ್ಯಬರೇ XP ಯೂಸರ್ ಗಳಿಗೆ ಇದ್ದಿದ್ದು ಈಗ ೨೦೦೦ ಯೂಸರ್ ಗಳಿಗೂ ವಿಸ್ತರಿಸಲ್ಪಟ್ಟಿದೆ.
ನಮಸ್ಕಾರ,
ಕೇಶವ ಮುರಳಿ.
೩೧-೫-೨೦೦೬
Musings